ಜೂನ್ ೫ - ಜೂನ್ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೬ನೇ ದಿನ (ಅಧಿಕ ವರ್ಷದಲ್ಲಿ ೧೫೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೪೩ ದಿನಗಳು ಉಳಿದಿರುತ್ತವೆ. ಜೂನ್ ೨೦೨೪ == ಪ್ರಮುಖ ಘಟನೆಗಳು == ವರ್ಷ ೧೮೧೧ - ವೆನೆಜುವೆಲಾ ಸ್ಪೇನ್ ನಿಂದ ಸ್ವಾತಂತ್ರ್ಯ ಘೋಷಿಸಿತು. ವರ್ಷ ೧೯೬೨ - ಆಲ್ಜೀರಿಯಾ ಫ್ರಾನ್ಸ್ ನಿಂದ ಸ್ವಾತಂತ್ರ ಆಗುತ್ತದೆ ವರ್ಷ ೨೦೦೪ - ಮೊದಲನೆಯ ಇಂಡೋನೇಷ್ಯಾ ಅಧ್ಯಕ್ಷೀಯ ಚುನಾವಣೆ ನಡೆಯಿತು. == ಜನನ == ವರ್ಷ ೧೯೫೪ - ಕನ್ನಡದ ಲೇಖಕಿ, ಕವಯತ್ರಿಯಲ್ಲೊಬ್ಬರಾದ ಲತಾ ರಾಜಶೇಖರ್ ವರ್ಷ ೧೯೬೧ - ರಮೇಶ್ ಕೃಷ್ಣನ್, ಭಾರತದ ಟೆನಿಸ್ ಆಟಗಾರ ಮತ್ತು ತರಬೇತುದಾರ. == ನಿಧನ == ವರ್ಷ ೧೯೯೬ - ಆಚಾರ್ಯ ಕುಬೆರ್ ನಾಥ್ ರೈ, ಭಾರತೀಯ ಕವಿ ಮತ್ತು ವಿದ್ವಾಂಸ ( ಬಿ. ೧೯೩೩) ವರ್ಷ ೧೯೫೭ - ಅನುಗ್ರಹ ನಾರಾಯಣ್ ಸಿನ್ಹ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಬಿಹಾರದ 1 ನೇ ಉಪ ಮುಖ್ಯಮಂತ್ರಿ ( ಬಿ. ೧೮೮೭) == ರಜೆಗಳು/ಆಚರಣೆಗಳು == ವಿಶ್ವ ಪರಿಸರ ದಿನ ತಂದೆಯ ದಿನ (ಡೆನ್ಮಾರ್ಕ್) ಭಾರತೀಯ ಆಗಮನ ದಿನ (ಸುರಿನಾಮ್) ಸಂವಿಧಾನದ ದಿನ(ಡೆನ್ಮಾರ್ಕ್) ಸಂವಿಧಾನದ ದಿನ (ಫರೋ ದ್ವೀಪ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ